Posts

30 daily Use English Sentences (With Kannada Meaning) - Part 1

⭐ Quote of the Day “Practice makes progress.”    ಅಭ್ಯಾಸವೇ ಪ್ರಗತಿ. If you are a beginner in spoken English, start with small daily sentences.  Read them loudly, repeat, and try using them in real life. ನೀವು spoken English ಆರಂಭಿಕರಾಗಿದ್ದರೆ, ದಿನನಿತ್ಯ ಬಳಸುವ ಸರಳ ವಾಕ್ಯಗಳಿಂದ ಪ್ರಾರಂಭಿಸಿ. ಜೋರಾಗಿ ಓದಿ, ಮರುಮರು ಹೇಳಿ, ಮತ್ತು ದಿನಚರಿಯಲ್ಲಿ ಬಳಸಲು ಪ್ರಯತ್ನಿಸಿ. 1.      How are you today?         ಇಂದು ನೀವು ಹೇಗಿದ್ದೀರಾ? 2.      I am doing good.           ನಾನು ಚೆನ್ನಾಗಿದ್ದೇನೆ. 3.      What are you doing now?           ನೀವು ಈಗ ಏನು ಮಾಡುತ್ತಿದ್ದೀರಾ? 4.      I am studying at home.           ನಾನು ಮನೆಯಲ್ಲೇ ಓದುತ್ತಿದ್ದೇನೆ. 5.      Where are you going now?           ನೀವು ಈಗ ಎಲ್ಲಿಗೆ ಹೋಗುತ್ತಿದ್ದೀರಾ? 6.      I am going to my house.           ನಾನು ನನ...